warangal-800-year-old-kakatiya-shiva-temple-demolition-protest
ತೆಲಂಗಾಣ: ವಾರಂಗಲ್ನಲ್ಲಿ 800 ವರ್ಷಗಳ ಹಳೆಯ ಕಾಕತೀಯ ಶಿವ ದೇವಾಲಯ ಧ್ವಂಸ – ಭಾರಿ ಆಕ್ರೋಶ
ವಾರಂಗಲ್: ತೆಲಂಗಾಣದ ಐತಿಹಾಸಿಕ ನಗರವಾದ ವಾರಂಗಲ್ನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪುರಾತನ ಪರಂಪರೆಯನ್ನು ಬಲಿಪಶು ಮಾಡಲಾಗಿದೆ ಎಂಬ ಆರೋಪ ಕೇಳಿ…