udupi-police-locked-house-beat-system-lhbs-home-security-guidelines
ಉಡುಪಿ: ಮನೆಗೆ ಬೀಗ ಹಾಕಿ ಪ್ರವಾಸಕ್ಕೆ ಹೋಗುತ್ತಿದ್ದೀರಾ? ಪೊಲೀಸರಿಂದ 'ಲಾಕ್ಡ್ ಹೌಸ್ ಬೀಟ್ ಸಿಸ್ಟಮ್' ಜಾರಿ!
ಉಡುಪಿ: ಜಿಲ್ಲೆಯ ನಾಗರಿಕರು ಪ್ರವಾಸ ಅಥವಾ ಕೆಲಸದ ನಿಮಿತ್ತ ಅನಿವಾರ್ಯವಾಗಿ ಮನೆಗೆ ಬೀಗ ಹಾಕಿ ಹೊರಹೋಗುವ ಸಂದರ್ಭದಲ್ಲಿ ಅಂತಹ ಮನೆಗಳ ರಕ್ಷಣೆಗಾಗ…