STATE
ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂಬರ್-1 ಸ್ಥಾನಕ್ಕಾಗಿ ಪ್ರಯತ್ನಿಸುತ್ತಿರುವ ಮೈಸೂರು ಪಾಲಿಕೆಯ ಮಿರರ್ ಕಾಂಪೌಂಡ್ ಯೋಜನೆಗೆ ಹಿನ್ನಡೆ. ಕನ್ನಡಿಯ ಎದುರೇ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ವೈರಲ್..!
ಮೈಸೂರು: ಸ್ವಚ್ಛ ಸರ್ವೇಕ್ಷಣೆಯಲ್ಲಿ ದೇಶದಲ್ಲೇ ನಂಬರ್-1 ಸ್ಥಾನವನ್ನು ಮರಳಿ ಪಡೆಯುವ ಗುರಿಯೊಂದಿಗೆ ಮುನ್ನಡೆಯುತ್ತಿರುವ Mysuru ಮಹಾನಗರ ಪಾಲ…