}
kolluru-mookambika-temple-gold-theft-recovery-within-two-hours
ಕೊಲ್ಲೂರು ಪೊಲೀಸರ ಮಿಂಚಿನ ಕಾರ್ಯಾಚರಣೆ: ಕಳುವಾದ ಚಿನ್ನಾಭರಣ ಎರಡೇ ಗಂಟೆಯಲ್ಲಿ ಪತ್ತೆ

ಕೊಲ್ಲೂರು ಪೊಲೀಸರ ಮಿಂಚಿನ ಕಾರ್ಯಾಚರಣೆ: ಕಳುವಾದ ಚಿನ್ನಾಭರಣ ಎರಡೇ ಗಂಟೆಯಲ್ಲಿ ಪತ್ತೆ

ಕೊಲ್ಲೂರು: ವಿಶ್ವಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತರೊಬ್ಬರ ಚಿನ್ನಾಭರಣ ಹಾಗ…