ಮಾಣಿ : ಬದ್ರಿಯಾ ಜುಮ್ಮಾ ಮಸೀದಿ ಸೂರಿಕುಮೇರು ಇದರ ಮಿಫ್ತಾಉಲ್ ಉಲೂಂ ಮದ್ರಸಾ ವತಿಯಿಂದ ಗ್ರ್ಯಾಂಡ್ ಮೌಲಿದ್ ಇಶ್ಕ್ ಮಜ್ಲಿಸ್ ಕಾರ್ಯಕ್ರಮ ಗುರುವಾರ ಮಗ್ರಿಬ್ ಬಳಿಕ ನಡೆಯಿತು, ವೇದಿಕೆಯು ಮೌಲಿದ್ ಮಜ್ಲಿಸ್,ಬುರ್ದಾ ಮಜ್ಲಿಸ್, ನಅತೇ ಶರೀಫ್,ಇಶ್ಕ್ ಮಜ್ಲಿಸ್ ಮುಂತಾದ ಕಾರ್ಯಕ್ರಮಗಳೊಂದಿಗೆ ಧನ್ಯಗೊಂಡಿತು.
ಮೀಲಾದ್ ಸಮಿತಿ ವತಿಯಿಂದ ಮದ್ರಸಾ ಅಧ್ಯಾಪಕರುಗಳಾದ ಖತೀಬ್ ಕಲಂದರ್ ಶಾಫಿ ಮದನಿ ಸವಣೂರು, ಮುಶ್ತಾಕ್ ಹಸನ್ ಫೈಝಿ,ಆಶಿಕ್ ಹಿಶಾಮಿ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ತಂಸೀಫ್ ಫೈಝಿ,ಮಿಕ್ದಾದ್ ಫೈಝಿ,ಮುಶ್ತಾಕ್ ಹಸನ್ ಫೈಝಿ,ಝಾಕಿರ್ ಅಶ್ರಫಿ,ಮುಹಮ್ಮದ್ ಶಹೀರ್,ಬುರ್ದಾ,ಇಶ್ಕ್ ಮಜ್ಲಿಸ್ ನಅತೇ ಶರೀಫ್ ನಡೆಸಿಕೊಟ್ಟರು,
ಪುಟಾಣಿಗಳಾದ,ಅಮೀನ್,ಮಾಯಿಝ್,ಇಮ್ರಾನ್ ಟೀಂ ನಾನ್ ಸ್ಟಾಪ್ ಮದ್‌ಹ್ ಗಾನ ಹಾಡಿ ರಂಜಿಸಿದರು,ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ನಲ್ಲಿ ಖತೀಬ್ ಕಲಂದರ್ ಶಾಫಿ ಮದನಿ, ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ, ಮುಹಮ್ಮದಾಲಿ ಮುಸ್ಲಿಯಾರ್, ಅಶ್ರಫ್ ಸಖಾಫಿ, ನೇತೃತ್ವ ವಹಿಸಿದರು,ವೇದಿಕೆಯಲ್ಲಿ ಮಸೀದಿ ಅಧ್ಯಕ್ಷ ಎಸ್ ಎ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್,ಕೋಶಾಧಿಕಾರಿ ಹಾಜಿ ಅಬ್ದುಲ್ ಹಮೀದ್ ನೆಲ್ಲಿ, ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು, ಕಲಂದರ್ ಶಾಫಿ ಮದನಿ ಮತ್ತು ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.
About the Author
suddilive Suddilive.com covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️



