}

2026-27ರ ಕಂಬಳ ವೇಳಾಪಟ್ಟಿ ಪ್ರಕಟ: ಮೈಸೂರಿನಿಂದ ಆರಂಭ, ಮೇ 1ರಂದು ಕಡಂದಲೆಯಲ್ಲಿ ಸಮಾರೋಪ

suddilive.com
By -
0


ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ನಡೆಯಲಿರುವ 2026-27ನೇ ಸಾಲಿನ ಕಂಬಳೋತ್ಸವದ ಅಧಿಕೃತ ವೇಳಾಪಟ್ಟಿಯನ್ನು ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ ಸೋಮವಾರ (ಜು. 20) ಪ್ರಕಟಿಸಿದ್ದಾರೆ.

ಈ ಬಾರಿಯ ಕಂಬಳ ಋತುವಿಗೆ ವಿಶೇಷತೆ ಎಂದರೆ, ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಅಕ್ಟೋಬರ್ 18ರಂದು ಮೊದಲ ಕಂಬಳ ನಡೆಯುವ ಮೂಲಕ ಅಧಿಕೃತ ಚಾಲನೆ ದೊರೆಯಲಿದೆ. ಬಳಿಕ ಕರಾವಳಿ ಭಾಗದ ವಿವಿಧ ಕಂಬಳ ಮೈದಾನಗಳಲ್ಲಿ ಸರಣಿ ಕಂಬಳಗಳು ನಡೆಯಲಿದ್ದು, 2027ರ ಮೇ 1ರಂದು ಕಡಂದಲೆ ಕಂಬಳದೊಂದಿಗೆ ಸೀಸನ್‌ಗೆ ತೆರೆ ಬೀಳಲಿದೆ.

### 2026-27ರ ಕಂಬಳ ವೇಳಾಪಟ್ಟಿ

ಅಕ್ಟೋಬರ್ 18 – ಮೈಸೂರು

ನವೆಂಬರ್ 7 – ಪಣಪಿಲ

ನವೆಂಬರ್ 14 – ಸಾಣೂರು

ನವೆಂಬರ್ 21 – ಕೊಡಂಗೆ

ನವೆಂಬರ್ 28 – ಕಕ್ಕೆಪದವು

ಡಿಸೆಂಬರ್ 5 – ಹೊಕ್ಕಾಡಿಗೋಳಿ

ಡಿಸೆಂಬರ್ 6 – ಬಳ್ಳಮಂಜ

ಡಿಸೆಂಬರ್ 12 – ಬಾರಾಡಿಬೀಡು

ಡಿಸೆಂಬರ್ 19 – ಮಂಗಳೂರು

ಡಿಸೆಂಬರ್ 26 – ಮೂಲ್ಕಿ

ಜನವರಿ 2 – ಮೀಯಾರು

ಜನವರಿ 9 – ನರಿಂಗಾನ

ಜನವರಿ 16 – ಅಡ್ವೆ

ಜನವರಿ 23 – ಮೂಡುಬಿದಿರೆ

ಜನವರಿ 30 – ಪುತ್ತೂರು

ಫೆಬ್ರವರಿ 6 – ಐಕಳ

ಫೆಬ್ರವರಿ 13 – ಜೆಪ್ಪು

ಫೆಬ್ರವರಿ 20 – ವಾಮಂಜೂರು

ಫೆಬ್ರವರಿ 27 – ಎರ್ಮಾಳು

ಮಾರ್ಚ್ 6 – ಬಂಟ್ವಾಳ

ಮಾರ್ಚ್ 13 – ಬಂಗಾಡಿ

ಮಾರ್ಚ್ 20 – ವೇಣೂರು

ಮಾರ್ಚ್ 27 – ಉಪ್ಪಿನಂಗಡಿ

ಏಪ್ರಿಲ್ 3 – ಗುರುಪುರ

ಏಪ್ರಿಲ್ 10 – ಬಳ್ಕುಂಜೆ

ಏಪ್ರಿಲ್ 17 – ಹರೇಕಳ

ಏಪ್ರಿಲ್ 24 – 80 ಬಡಗಬೆಟ್ಟು

ಮೇ 1 – ಕಡಂದಲೆ


About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Post a Comment

0 Comments

Post a Comment (0)
3/related/default