west-bengal-chief-secretary-election-officer-tmc-bjp-controversy
ಮತ ಎಣಿಸಿದ ಅಧಿಕಾರಿಯೇ ಈಗ ರಾಜ್ಯದ ಮುಖ್ಯ ಕಾರ್ಯದರ್ಶಿ! ಬಂಗಾಳದಲ್ಲಿ ಭಾರೀ ವಿವಾದ ; ನಾಚಿಕೆಗೇಡು ಎಂದ ಟಿಎಂಸಿ
ಕೊಲ್ಕತ್ತಾ, ಮೇ 11: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿರುವ ನಿರ್ಧಾರವಾಗಿ, ಇತ್ತೀಚಿನ ವಿಧಾನಸಭೆ ಚುನಾವಣೆಯ ವೇಳೆ ರಾಜ…