suvendu-adhikari-pa-murder-case-accused-arrested-upi-clue
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಕೊಲೆ ಪ್ರಕರಣ: ಯುಪಿಐ ಪಾವತಿ ಸುಳಿವಿನಿಂದ ಮೂವರು ಆರೋಪಿಗಳ ಬಂಧನ
ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (ಪಿಎ) ಚಂದ್ರನಾಥ್ ಅವರ…