pm-modi-witty-reply-to-cm-revanth-reddy-telangana-project-clearance-kannada
"ನನ್ನ ಜೊತೆ ಸೇರಿಬಿಡಿ, ಎಲ್ಲವೂ ಆಗುತ್ತದೆ": ರೇವಂತ್ ರೆಡ್ಡಿಗೆ ಪ್ರಧಾನಿ ಮೋದಿ ನೀಡಿದ ಚುಟುಕು ಪ್ರತಿಕ್ರಿಯೆ ವೈರಲ್: ಹಾಸ್ಯವೋ ಅಥವಾ ಪರೋಕ್ಷ ಆಹ್ವಾನವೋ? ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಮೋದಿ ನೀಡಿದ ಉತ್ತರಕ್ಕೆ ನಾನಾ ಅರ್ಥ.
ತೆಲಂಗಾಣ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮನವಿ ಮಾಡಿದ್ದ …