neet-ug-2026-exam-cancelled-after-paper-leak-nta-re-exam
NEET UG 2026 ಪರೀಕ್ಷೆ ರದ್ದು: ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಬಳಿಕ NTA ಮಹತ್ವದ ನಿರ್ಧಾರ
ನವದೆಹಲಿ: ದೇಶದ ಅತ್ಯಂತ ಮಹತ್ವದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG 2026 ಅನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಿರು…