}
kriti-sanon-on-bollywood-pay-gap-gender-discrimination
ಬಾಲಿವುಡ್‌ನಲ್ಲಿ ನಟಿಯರಿಗೆ ಇನ್ನೂ ಸಮಾನತೆ ಇಲ್ಲವೇ? ಸಂಭಾವನೆ ತಾರತಮ್ಯದ ಬಗ್ಗೆ ನಟಿ ಕೃತಿ ಸನೋನ್ ಸ್ಫೋಟಕ ಹೇಳಿಕೆ

ಬಾಲಿವುಡ್‌ನಲ್ಲಿ ನಟಿಯರಿಗೆ ಇನ್ನೂ ಸಮಾನತೆ ಇಲ್ಲವೇ? ಸಂಭಾವನೆ ತಾರತಮ್ಯದ ಬಗ್ಗೆ ನಟಿ ಕೃತಿ ಸನೋನ್ ಸ್ಫೋಟಕ ಹೇಳಿಕೆ

ಮುಂಬೈ: ಬಾಲಿವುಡ್ ಅಂದಾಕ್ಷಣ ಕಣ್ಮನ ಸೆಳೆಯುವ ಗ್ಲಾಮರ್, ಐಷಾರಾಮಿ ಜೀವನ, ಕೋಟಿ ಕೋಟಿ ರೂಪಾಯಿ ಸಂಭಾವನೆ ಮತ್ತು ಬಣ್ಣದ ಲೋಕ ನಮ್ಮ ಕಣ್ಣ ಮುಂದ…