STATE honnavar-fisherman-death-boat-capsize-apsarakonda
ಹೊನ್ನಾವರದಲ್ಲಿ ದೈತ್ಯ ಅಲೆಗೆ ದೋಣಿ ಪಲ್ಟಿ! ಮೀನುಗಾರ ಚಂದ್ರಕಾಂತ ಖಾರ್ವಿ ಸಮುದ್ರ ಪಾಲು, ಮತ್ತೋರ್ವ ಮೀನುಗಾರ ಜೀವಾಪಾಯದಿಂದ ಪಾರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಮೀನುಗಾರರೊಬ್…