}

ಪಾಟ್ರಕೋಡಿ ಅಲ್ ಮುರ್ಶಿದ್ ಅಕಾಡೆಮಿಯಲ್ಲಿ ಆಗಸ್ಟ್ 6 ಗುರುವಾರ ಆಧ್ಯಾತ್ಮಿಕ ಕಾರ್ಯಕ್ರಮ ಸಯ್ಯಿದ್ ಗಳು,ಉಲಮಾ ಉಮರಾ ನಾಯಕರ ಗಣ್ಯ ಉಪಸ್ಥಿತಿ

suddilive.com
By -
0


ಮಾಣಿ : ಅಲ್ ಮುರ್ಶಿದ್ ಅಕಾಡೆಮಿ ಕುದುಂಬ್ಲಾಡಿ,ಪಾಟ್ರಕೋಡಿ ಇದರ ಅಧೀನದಲ್ಲಿ ಪುಣ್ಯ ರಬೀ‌ಅ್ ತಿಂಗಳಿಗೆ ಸ್ವಾಗತ ಅಗಲಿದ ಮಹಾತ್ಮರ ಅನುಸ್ಮರಣೆ ಮತ್ತು ತ್ರೈಮಾಸಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮಗಳು ಆಗಸ್ಟ್ 6 ಗುರುವಾರ ಬೆಳಿಗ್ಗೆ 11 ಗಂಟೆಗೆ ಮುರ್ಶಿದ್ ಕ್ಯಾಂಪಸ್ ನಲ್ಲಿ ನಡೆಯಲಿದೆ.


 ಯುಪಿ ಸಯ್ಯಿದ್ ಸಾಲೆತ್ತೂರು ತಂಙಳ್ ,ಸಯ್ಯಿದ್ ಹಂಝ ಅಲ್ ಹಾದಿ ತಂಙಳ್,ಮುಹ್ಯೀದ್ದೀನ್ ಸ‌ಅದಿ, ಅಕ್ಬರ್ ಅಲೀ ಸ‌ಅದಿ,ಸಾಬಿತ್ ಸ‌ಅದಿ, ಇಕ್ಬಾಲ್ ಮದನಿ ಕುಕ್ಕೋಟ್ಟು,ರಝಾಕ್ ಮದನಿ ನಿಟ್ಟೆ,ರಫೀಕ್ ಮದನಿ,ಅಝೀಝ್ ಮುಸ್ಲಿಯಾರ್,ಹಕೀಂ ಫುರ್ಖಾನಿ,ಉಬೈದ್ ಸ‌ಅದಿ,ರಫೀಕ್ ಸಖಾಫಿ,ಹನೀಫ್ ವೇಣೂರು,ನಿಝಾಂ ಸ‌ಅದಿ ಸೂರಿಕುಮೇರು,ಜಲೀಲ್ ಹಾಜಿ ಸೂರಿಂಜೆ,ಶಫೀಕ್ ಸೂರಿಂಜೆ,ಕಾಸಿಂ ಹಾಜಿ ಮಿತ್ತೂರು,ಅಬ್ಬಾಸ್ ಮೆಸ್ಕಾಂ,ನೇರಳಕಟ್ಟೆ,ಅಬೂಬಕ್ಕರ್ ಹಾಜಿ ಕೊಳಚಪ್ಪು,ಅಶ್ರಫ್ ಪೆರ್ನೆ,ಎಸ್ ಎ ಮುಹಮ್ಮದ್,ಕಾಸಿಂ ಪಾಟ್ರಕೋಡಿ,ನಝೀರ್ ಕುದುಂಬ್ಲಾಡಿ,KS ಯೂಸುಫ್ ಪಾಟ್ರಕೋಡಿ,ಜಬ್ಬಾರ್ ಪಾಟ್ರಕೋಡಿ,ಅಬ್ದುರ್ರಹ್ಮಾನ್ ಹನೀಫಿ ಬೆಳ್ಳಾರೆ,ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಹುಸೈನಾಕ,ಬಶೀರ್ ಸತ್ತಿಕಲ್,ಯೂಸುಫ್ ಹಾಜಿ ಸೂರಿಕುಮೇರು, ಮುಂತಾದ ಹಲವಾರು ಸಯ್ಯಿದ್ ಗಳು, ಉಲಮಾ,ಉಮರಾ ನಾಯಕರು ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು,ಇರ್ಫಾನ್ ಸಖಾಫಿ ಮೊಗ್ರಾಲ್ ಮುಖ್ಯ ಪ್ರಭಾಷಣ ನಡೆಸುವರು,ಮಹಿಳೆಯರಿಗೂ ಸ್ಥಳದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಸಾರಥಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ತಿಳಿಸಿದರು.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default